Vastu By Ashok Rao

About

About Ashok Rao. Vastu Specialist.

Vastu By Ashok Rao helps clients bring clarity, harmony, and thoughtful intention to the places they live and work.

Guidance for Balanced Spaces

ಸ್ನೇಹಿತರೆ ನಮಸ್ಕಾರ ನನ್ನಹೆಸರು ಅಶೋಕ್  ರಾವ್, ನನ್ನ   ಬ್ಯಾಕ್ ಗ್ರೌಂಡ್ ಬ್ಯುಸಿನೆಸ್  ಮ್ಯಾನ್,  ನಾನು ಈಗ ಒಬ್ಬ ವಾಸ್ತು ಶಾಸ್ತ್ರಜ್ಞ, ನಾನು ವಾಸ್ತುವನ್ನು ಕಲಿಯಲು  ಕಾರಣ ನನ್ನ ಜೀವನದಲ್ಲಿ ನಡೆದಂತ ಅಹಿತಕರ  ಘಟನೆಗಳು ಮತ್ತು ದಟ್ಟ ದರಿದ್ರ, ಬಡತನ, ನನ್ನ  ಜೀವನದಲ್ಲಿ ಸಾಧನೆ ಮಾಡಬೇಕು ಎಂದು  ಬಂದು  ಹಣವನ್ನು ಆಸ್ತಿಯನ್ನು ಗಳಿಸಿದೆ  ಆದರೆ ಉಳಿಕೊಳ್ಳಲು ಆಗಲಿಲ್ಲ,  ಹಾಗಾಗಿ ವಾಸ್ತು ಮೊರೆಹೋದೆ, ಹಾಗಾಗಿ ವಾಸ್ತು ಅನ್ನೋದು ಎಷ್ಟು ಪ್ರಬಲವಾದಂತಹ ಶಕ್ತಿ ಇದೆ ಅಂತ ಗೊತ್ತಾಯಿತು , ಎಲ್ಲವನ್ನು  ಕಳೆದುಕೊಂಡಮೇಲೆ  ಜೀವನದಲ್ಲಿ ನಾವೇನೇ ಮಾಡಿದ್ರು ಅದನ್ನ ಸರಿಯಾಗಿ ಮಾಡಬೇಕು, ನಾವು ಪಂಚಭೂತಗಳಿಗೆ ವಿರುದ್ಧವಾಗಿ ಬದುಕಲು ಆಗುವುದಿಲ್ಲ  ಹಾಗಿದ್ದಾಗ ನನ್ನ ದೇಹದಲ್ಲಿ ಪಂಚಭೂತಗಳು ಅಡಗಿವೆ.

  ನನ್ನ ಹಿನ್ನೆಲೆ  ತುಂಬಾ ಕಡುಬಡತನದ  ಜೀವನದಲ್ಲಿ ಎಜುಕೇಶನ್ ಮಾಡಲು  ಮಾರ್ಗಗಳು ಇರಲಿಲ್ಲ,  ಹಾಗಾಗಿ ನಾನು  1993ರಲ್ಲಿ ನಾನು ಮನೆ ಬಿಟ್ಟು ಬರಬೇಕಾದಂತ ಪರಿಸ್ಥಿತಿ ಬಂತು, ಈ ಸ್ಥಿತಿ ಯಾಕೆಬಂತು ಎಂದು  ಹೇಳಿದರೆ ಅದು ಬಡತನ, ಎಲ್ಲಿದ್ದರೂ ಮನುಷ್ಯ ಜೀವನ ಮಾಡಲೇಬೇಕು ಆದರೆ ನಾನು ಆರಿಸಿಕೊಂಡಿದ್ದು ಸಿಟಿಯಲ್ಲಿ ಜೀವನ ಮಾಡಬೇಕು, ದೇಶವನ್ನು ಸುತ್ತಬೇಕು,  ಜನರಲ್ ನಾಲೆಡ್ಜ್ ನ ಅಳವಡಿಸಿಕೊಳ್ಳಬೇಕು, ವಿದ್ಯಾಭ್ಯಾಸ ಇಲ್ಲ ಅಂದ್ರೆ ಏನಂತೆ ಬುದ್ಧಿ ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದು  ಬಂದಿದ್ದು, ನನ್ನ ಜೀವನದ ಹಾದಿ ಹೇಗಿತ್ತು ಎಂದರೆ  ಊರನ್ನು ಬಿಟ್ಟು  ಬಂದಾಯ್ತು ಇರುವುದಕ್ಕೆ  ಇಲ್ಲೂ ನೆಲೆ ಇರಲಿಲ್ಲ,  ಆಗ ನಾನು ಅಂದುಕೊಂಡಿದ್ದು ಬದುಕಲೇಬೇಕು ಅಂದ್ರೆ ಬಸ್ ಸ್ಟ್ಯಾಂಡ್ ಅಲ್ಲಿ ಬದುಕುವಂತಹ  ಪರಿಸ್ಥಿತಿ ಬಂತು, ಎಷ್ಟು ದಿವಸ ಊಟ ಇಲ್ಲದೆ ಕೆಲಸಕ್ಕೋಸ್ಕರ ಅಲೆದೆ,   ಆದರೆ ಕೆಲಸ ಸಿಕ್ಕಿತು  ಟ್ರಾನ್ಸ್ಪೋರ್ಟ್ ಡಿಪಾರ್ಟ್ಮೆಂಟ್ ಅಲ್ಲಿ ಕೆಲಸ ಮಾಡುತಿದ್ದೆ ನಂತರ ಜೀವನ ಕಟ್ಟಿಕೊಂಡೆ ಎಲ್ಲ ತರದಲ್ಲೂ ಹಣವನ್ನು ಒಳ್ಳೆಯ ಮಾರ್ಗದಲ್ಲಿ ಸಂಪಾದ್ನೆ ಮಾಡಿದೆ.

2006ರ ಒಳಗಡೆ 8 ಸೈಟನ್ನು ತೆಗೆದುಕೊಂಡೆ ಹಾಸನ ತುಮಕೂರ್ ಮತ್ತು  ಬೆಂಗಳೂರು ಅಲ್ಲಿಂದ ಈಚೆಗೆ ಏನು ತೆಗೆದುಕೊಳ್ಳಲು ಆಗಲಿಲ್ಲ  ಯಾಕೆಂದರೆ ಅದು ಬಿಸಿನೆಸ್ಸಿಗೆ ಅಂತ ಹೋಗಿ ನಾಲ್ಕು ಬೇಕ್ರಿ 4 ಹೊಟೇಲ್ ಓನರ್ ಆಗಿದ್ದವನು ಎಲ್ಲವನ್ನು ಕಳ್ಕೊಂಡೆ, ನಾಲ್ಕು ಬೇಕರಿ ಓನರ್ ಎಲ್ಲವನ್ನು ಕಳೆದುಕೊಂಡು  ಡಿಪ್ರೆಶನ್ ನಲ್ಲಿ  ಇದ್ದಾಗ ದೇವರ ಮೊರೆ ಹೋದೆ ಏಕೆಂದರೆ ಭಗವಂತ ಎಲ್ಲ ಕೊಡಬೇಕಾದರೆ ನಮ್ಮ ಮನಸ್ಥಿತಿಯನ್ನು ನಾವು ಚೆನ್ನಾಗಿ ಇಟ್ಟುಕೊಂಡಿರುವುದಿಲ್ಲ ಅದೇ ನನ್ನೊಳಗೆ ಇರುವಂತಹ ಜೀವಕೋಶಗಳನ್ನು ನಾನು ಚೆನ್ನಾಗಿ ನೋಡ್ಕೊಳ್ತಿರ್ಲಿಲ್ಲ ಇಷ್ಟಕ್ಕೆಲ್ಲ ಕಾರಣ ಏನು ಇರಬಹುದು? ನಾವು ಊರಿನಲ್ಲಿ ಒಂದು ಚಿಕ್ಕದೊಂದು ಮನೆ ಕಟ್ಟಿದ್ವಿ ಆ ಮನೆ ಆಯಾ 1123 ಆ ಮನೆ ನನಗೆ ಮಾರ್ಗಗಳನ್ನು ತೋರಿಸಿತು,  ಹೇಗೆ ಮನೆ ಬಿಟ್ಟು ಹೊರಗಡೆ ಬಂದ್ವಿ. ಆ ಮನೆ ಹೇಗೆ ಅನಾಥ ಆಯ್ತು ಹಾಗೆ ನನ್ನ ಎಲ್ಲಾ ಆಸ್ತಿಗಳನ್ನು ನಾನು ಕಳಕೊಂಡು ಹಣಕಾಸಿನಲ್ಲಿ ತೊಂದರೆ ಬಂತು, ಕೈಯಲ್ಲಿ ಕಾಸಿಲ್ಲ ದೇಹ ಸಪೋರ್ಟ್ ಮಾಡ್ತಾ ಇಲ್ಲ ಮನಸ್ಥಿತಿ ತುಂಬಾ ಕುಗ್ಗೋಗಿಬಿಟ್ಟಿದೆ ಅನಾರೋಗ್ಯ ನನಗೆ ಕಾಡಲಿಕ್ಕೆ ಸ್ಟಾರ್ಟ್ ಆಯಿತು ಡಯಾಬಿಟಿಕ್ ದೇಹದಲ್ಲಿ ಅಲಸ್ಯ ಡಿಪ್ರೆಶನ್  ಚಿಂತೆಗಳು ಕೋಪ, ದ್ವೇಷ, ಅಸೂಯೆ,  ಅಹಂಕಾರ ಕೈಯಲ್ಲಿ ಕಾಸಿಲ್ಲ ಇಂಥ ಸ್ಥಿತಿಯಲ್ಲಿ ಕಷ್ಟದ ಜೀವನ ನಡೆಸುವಂತಹ  ಸ್ಥಿತಿಗೆ ಬಂತು, ನಾನು ಸಹ ಇನ್ನೊಬ್ಬರ  ಕೈ ಕೆಳಗೆ  ಕೆಲಸ ಮಾಡುವ ಸ್ಥಿತಿಗೆ  ಬಂತು, ಗಳಿಸಿದಂತ ಆರು ಸೈಟ್ಗಳನ್ನು ಬಿಜಿನೆಸ್ ಗೋಸ್ಕರ ಕಳ್ಕೊಂಡೆ ಎಲ್ಲ ಬೇಕ್ರಿಗಳನ್ನು ಮುಚ್ಚಿಬಿಟ್ಟೆವು, ಇಂತಹ ಕಷ್ಟಕರವಾದ  ಸ್ಥಿತಿ ದಿನದಲ್ಲಿ ನನಗೊಬ್ಬರು ಗುರುಗಳ ಪರಿಚಯವಾದ್ರು, ಅವರಿಗೆ ನನ್ನ ಎಲ್ಲಾ ಸಂಕಷ್ಟಗಳನ್ನೂತಿಳಿಸಿದೆ,   ನಾನು ಇಷ್ಟೆಲ್ಲ ಸಂಪಾದಿಸಿದ್ದೆ ಎಲ್ಲಾ ಕಳ್ಕೊಂಡೆಯೆಂದು ಆಗ ಅವರು ನನಗೆ ಇದಕ್ಕೆಲ್ಲ ಕಾರಣ ವಾಸ್ತುದೋಷ ಎಂದು  ಹೇಳಿದರು,  ನನ್ನ ಮನಸ್ಥಿತಿ ಚಂಚಲ ಸ್ಥಿತಿಯಲ್ಲಿದ್ದಾಗ ನನಗೆ 2014ರಲ್ಲಿ ಬಹು ಮನೋ ಶಕ್ತಿಯನ್ನು  ಹೇಗೆ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಅಂತ ತಿಳಿಸಿಕೊಡಲಿಕ್ಕೆ ಅದೇ ಟೈಮಲ್ಲಿ ವಾಸ್ತು ಗುರುಗಳು ಪರಿಚಯಆಯಿತು,  ಆಗ ಮೊದಲು  ನನ್ನ ಮನಸ್ಸಿನ ಶಕ್ತಿಯನ್ನು ಕಂಟ್ರೋಲ್ ಇಡುವುದಕ್ಕೆ  ಪ್ರಯತ್ನ ಮಾಡಿದೆ ನಂತರ ವಾಸ್ತು ವನ್ನು ನಂಬಿ  ನಾನು ನನ್ನ ಮೇಲೆ ನಾನು ಪ್ರಯೋಗ ಮಾಡ್ಕೊಂಡು ಈ ವಸ್ತು ವನ್ನು ಕಲಿತುಕೊಂಡೆ,   ಗುರುವಿನ ಮಾರ್ಗದರ್ಶನದಲ್ಲಿ  ವಾಸ್ತು ಮತ್ತು ಆಯಾ ಶಾಸ್ತ್ರ ವನ್ನು  ಬೇರೆಯವರಿಗೆ ಹೇಳಿ ಕೊಡುತ್ತ  ಕಮರ್ಷಿಯಲ್ ಕಾಂಪ್ಲೆಕ್ಸ್,  ಮನೆ,  ಯಾವ ರೀತಿ ನಿವೇಶನ ತೆಗೆದುಕೊಳ್ಳಬೇಕು ಎಂದು  ಎಲ್ಲಾ ಹೇಳಿಕೊಡುತ್ತಾ ತುಂಬಾ ಸಹಾಯ ಮಾಡಿದೆ ಜನರಿಗೆ ಹೇಳಿ ಕೊಡ್ತಾ ಬಂದೆ. ನನಗೆ 2014ರಲ್ಲಿ ನನ್ನ ಪರಮಪೂಜ್ಯ ಗುರುಗಳಾದಂತ ರಾಮಚಂದ್ರ ಗುರೂಜಿ ಅವರಿಂದ ಹನುಮಾನ್ ದೀಕ್ಷೆಯನ್ನು ತೆಗೆದುಕೊಂಡು  ತದನಂತರ ನಾನು ತುಂಬಾ ಜವಾಬ್ದಾರಿಯಿಂದ ಹೆಜ್ಜೆ ಇಡಲು  ಪ್ರಾರಂಭ ಮಾಡಿದೆ ನನ್ನಲ್ಲಿದ್ದಂತ ನಕಾರಾತ್ಮಕತೆಗಳು ದಿನದಿಂದ ದಿನಕ್ಕೆ ದೂರವಾಗಿ ಒಳ್ಳೆಯ ವಿಚಾರಗಳ  ಕಡೆಗೆ  ನನ್ನ ಆಲೋಚನೆ ಬಂತು, ನಾನು ಸಹ ಒಬ್ಬ ವಿದ್ಯೆಯನ್ನು ಕಲಿಯಲೇಬೇಕು ಅಂತ ವಾಸ್ತು ಗುರುಗಳ ಸಲಹೆ ತೆಗೆದು ಕೊಂಡು ನನಗೊಂದು ಪುಸ್ತಕವನ್ನು  ಕೊಟ್ಟರು 2015 ರಲ್ಲಿ ಅದನ್ನು  ಕಲಿತು  ನಾನು ಅಳವಡಿಸಿಕೊಂಡು ನನ್ನ ಸ್ವಂತ ಮನೆಯನ್ನು ಕಟ್ಟಿ ಅದರಿಂದ ವಾಸ್ತು ಬಲ ದಲ್ಲಿ  ಎಷ್ಟು ಶಕ್ತಿ ಇದೆ ಎಂದು  ತಿಳಿದುಕೊಂಡು  ಬೇರೆಯವರಿಗೆ ಹೇಳಿ ಕೊಡಲಿಕ್ಕೆ ನಾನು ಈ ಒಂದು ”ವಾಸ್ತು ಬೈ ಅಶೋಕ್ ರಾವ್ ”ಎನ್ನುವ ಒಂದು ಚಾನಲ್ ಮಾಡಿ ತುಂಬಾ ಜನಕ್ಕೆ ನಾನು ಈ ವಾಸ್ತು ಬಗ್ಗೆ ಹೇಳ್ಕೊಡಬೇಕು ಎಂದು  ನಿರ್ಧಾರ ಮಾಡಿ ನೂರಾರು ಮನೆಗಳಿಗೆ ಆಯ ವಾಸ್ತು ಮಾಡಿಕೊಟ್ಟಿದ್ದೇನೆ.

ಈ ನನ್ನ ಜೀವನದಲ್ಲಿ ಆದಂತ ಎಲ್ಲಾ ಬದಲಾವಗಳನ್ನು ನೀವು ಸಹ ಅನುಭವಿಸಬೇಕು, ಮತ್ತು ನಿಮ್ಮ ಜೀವನದಲ್ಲಿ ನೀವು ಅನುಭವಿಸುತ್ತಿರುವ ಎಲ್ಲಾ ಸಂಕಷ್ಟ ಗಳಿಂದ ಹೊರಬರಬೇಕು ಎಂದರೆ ನನ್ನ ವಾಟ್ಸಪ್ಪ್ ನಂಬರ್ ಗೆ ಸಂಪರ್ಕಿಸಿ.

Our Approach

Rooted in Traditional Wisdom

Ashok Rao offers professional Vastu consultation grounded in traditional principles and adapted with care for modern homes and workplaces.

Each recommendation begins with listening: understanding the space, the people who use it, and the practical goals that matter most.

The Practice

A Thoughtful Space Review

From the flow of a home to the layout of an office, every consultation considers how orientation, placement, and daily routines work together.

The goal is practical guidance that supports a calmer, more balanced environment while respecting the character of your space.

Homes and Workspaces

Whether you are moving, renovating, or seeking a fresh perspective, Vastu guidance can help you make informed choices for your environment.

Vastu By Ashok Rao provides a considered, respectful experience for individuals, families, and professionals seeking greater harmony in their spaces.

Wide shot of empty contemporary coworking office interior with shared desks, ergonomic chairs and city view at night
Wide shot of an empty modern coworking office featuring shared wooden desks, ergonomic chairs and large windows with city lights visible during evening hours.

Guidance with Care

Vastu is not a one-size-fits-all exercise. It is a way of looking closely at the relationship between people and place.


Our work is guided by attentiveness, clear communication, and recommendations that feel achievable in everyday life.

A balanced space begins with understanding how it is truly lived in.

Ashok Rao

We are here to help you approach your next step with confidence, whether that means refining one room or considering an entire property.

Begin Here

Bring Balance to Your Space

Connect with Vastu By Ashok Rao to discuss your home or workplace and arrange a consultation.